ಮುಂದಿನ ಪಂದ್ಯಾಟಕ್ಕೆ ತವರು ಅಂಗಳಕ್ಕೆ ಬಂದಿಳಿದ ಆರ್‌ಸಿಬಿ ಪಡೆ, ಫ್ಯಾನ್ಸ್ ಪುಲ್ ಖುಷ್
ಕ್ಯಾಪ್ಟನ್ ರಜತ್ ಪಟಿದಾರ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಕೋಚ್ ದಿನೇಶ್ ಕಾರ್ತಿಕ್ ಸೇರಿದಂತೆ ಎಲ್ಲ ಆಟಗಾರರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆಟಗಾರರು ಹೊಟೇಲ್‌ಗೆ ತೆರಳುವ ವೇಳೆ ಅಭಿಮಾನಿಗಳು ಆರ್‌ಸಿಬಿ, ಈ ಬಾರಿ ಕಪ್ ನಮ್ದೆ, ಕೊಹ್ಲಿ ಎಂಬ ಕೂಗಿನೊಂದಿಗೆ ಅವರನ್ನು ಸ್ವಾಗತಿಸಿದರು.