ಆರ್ ಸಿಬಿ ಮುಂದಿನ ಎದುರಾಳಿ ಯಾರು, ಯಾವಾಗ, ಇಲ್ಲಿದೆ ಡೀಟೈಲ್ಸ್
ಮುಂದಿನ ಪಂದ್ಯಾಟ ಏಪ್ರಿಲ್ 2ರಂದು ಆರ್‌ಸಿಬಿ ತವರು ನೆಲ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಮುಂದಿನ ಪಂದ್ಯವನ್ನು ಎದುರಿಸಲು ಸಜ್ಜಾಗಿದೆ. ಇದೀಗ ಒಳ್ಳೆಯ ಫಾರ್ಮ್‌ನಲ್ಲಿರುವ ಆರ್‌ಸಿಬಿ ಮುಂದಿನ ಪಂದ್ಯಾಟದಲ್ಲೂ ಗೆಲುವಿನ ಹುಮ್ಮಸ್ಸಿನಲ್ಲಿದೆ.