ಮುಂಬೈ ವಿರುದ್ಧ ಗೆದ್ದು ಬೀಗಿದ ಸ್ಮೃತಿ ಮಂಧಾನ ಪಡೆ: ಗೆಲುವಿನೊಂದಿಗೆ WPLನಿಂದ ಹೊರನಡೆದ ಆರ್‌ಸಿಬಿ
ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು, ಸತತ ಐದು ಪಂದ್ಯಗಳನ್ನು ಸೋತು ನಾಕೌಟ್ ರೇಸ್‌ನಿಂದ ಹೊರಗುಳಿದಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಗೆಲುವಿನೊಂದಿಗೆ ಪಂದ್ಯಾಟದಿಂದ ಹೊರನಡೆಯಿತು.