TATA IPL, KKR vs SRH: ಹೈದಾರಾಬಾದ್‌ಗೆ 201 ರನ್‌ಗಳ ಟಾರ್ಗೇಟ್ ನೀಡಿದ ಕೆಕೆಆರ್
ಪ್ರಸ್ತುತ ಅಂಕಪಟ್ಟಿಯಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಎಸ್‌ಆರ್‌ಹೆಚ್ ಎಂಟನೇ ಮತ್ತು ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿರುವ ಕೆಕೆಆರ್ ಹತ್ತನೇ ಸ್ಥಾನದಲ್ಲಿದೆ. ಈ ಪಂದ್ಯಾಟದಲ್ಲಿ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಟಾಪ್‌ನಲ್ಲಿಡುವ ಪ್ಲ್ಯಾನ್‌ನೊಂದಿಗೆ ಬಂದಿದೆ.