ಕ್ರಿಸ್ ಗೇಲ್ ಗೆ ಮೊದಲ ಐಪಿಎಲ್ ಶತಕ ದಾಖಲಿಸಲು ನೆರವಾಗಿದ್ದ ಕೊಹ್ಲಿ
ಸಂದರ್ಶನವೊಂದರಲ್ಲಿ ಅಂದಿನ ದಿನದ ಬಗ್ಗೆ ಮಾತನಾಡಿರುವ ಕ್ರಿಸ್ ಗೇಲ್ ತಮ್ಮ ಶತಕ ಪೂರ್ತಿ ಮಾಡಲು ಕೊಹ್ಲಿ ಹೇಗೆ ನೆರವಾಗಿದ್ದರು ಎಂಬುದನ್ನು ವಿವರಿಸಿದ್ದಾರೆ.
ನಾನು 98 ರಲ್ಲಿದ್ದಾಗ ಕೊಹ್ಲಿ ಸ್ಟ್ರೈಕ್ ನಲ್ಲಿದ್ದರೂ ಬೇಕೆಂದೇ ಬ್ಲಾಕ್ ಮಾಡಿ ನನಗೆ ಸ್ಟ್ರೈಕ್ ಸಿಗುವಂತೆ ಮಾಡಿದ್ದರು. ಆ ಮೂಲಕ ನನ್ನ ಮೊದಲ ಐಪಿಎಲ್ ಶತಕ ದಾಖಲಿಸಲು ಕೊಹ್ಲಿ ನೆರವಾದರು ಎಂದು ಗೇಲ್ ಸ್ಮರಿಸಿದ್ದಾರೆ.