ರಜೆ ಕಳೆಯಲೆಂದೇ 13 ಕೋಟಿ ಬಂಗಲೆ ಖರೀದಿಸಿದ ವಿರಾಟ್ ಕೊಹ್ಲಿ ದಂಪತಿ

ಶುಕ್ರವಾರ, 25 ನವೆಂಬರ್ 2022 (08:50 IST)
ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟಿಗ ಖ್ಯಾತಿಯ ವಿರಾಟ್ ಕೊಹ್ಲಿ ಈಗ ಮತ್ತೊಂದು ಐಷಾರಾಮಿ ಬಂಗಲೆ ಖರೀದಿಸಿ ಸುದ್ದಿಯಾಗಿದ್ದಾರೆ.

ಮೊನ್ನೆಯಷ್ಟೇ ಕೊಹ್ಲಿ ದಂಪತಿ ಜುಹುವಿನಲ್ಲಿ 2.7 ಲಕ್ಷ ರೂ. ಮಾಸಿಕ ಬಾಡಿಗೆಯ ಫ್ಲ್ಯಾಟ್ ಮಾಡಿಕೊಂಡಿದ್ದಾರೆ. ಈಗ ಕೊಹ್ಲಿ ದಂಪತಿ ಅಲಿಭಾಗ್ ನಲ್ಲಿ 13 ಕೋಟಿ ಬೆಲೆಯ ನಾಲ್ಕು ಬೆಡ್ ರೂಂನ ಬಂಗಲೆ ಖರೀದಿಸಿ ಸುದ್ದಿಯಾಗಿದ್ದಾರೆ.

ಈ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಸೇರಿದಂತೆ ವೀಕೆಂಡ್ ನಲ್ಲಿ ರಿಲ್ಯಾಕ್ಸ್ ಮಾಡಲು ಬೇಕಾದ ಎಲ್ಲಾ ಸೌಕರ್ಯಗಳಿವೆ. ಇದೀಗ ಈ ಬಂಗಲೆಯನ್ನು ಹೊಸದಾಗಿ ವಿನ್ಯಾಸಗೊಳಿಸುತ್ತಿದ್ದಾರಂತೆ ಕೊಹ್ಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ