ಬದಲಾದ ಬ್ಯಾಟಿಂಗ್ ಶೈಲಿಗೆ ಶಿಖರ್ ಧವನ್ ಕೊಟ್ಟ ಫನ್ನಿ ಕಾರಣವೇನು ಗೊತ್ತಾ?
ನಾನು ಈಗ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ. ಬಹುಶಃ ಅದೇ ಕಾರಣಕ್ಕೆ ನನ್ನ ಬ್ಯಾಟಿಂಗ್ ಬದಲಾಗಿರಬಹುದು ಎಂದು ತಮಾಷೆ ಮಾಡಿದ ಧವನ್ ಬಳಿಕ ಏನೇ ಆದರೂ ನನ್ನ ತಂಡಕ್ಕೆ ಕೊಡುಗೆ ನೀಡಲು ಸಾಧ‍್ಯವಾಗುತ್ತಿದೆಯಲ್ಲಾ ಅದುವೇ ಖುಷಿಯ ವಿಚಾರ ಎಂದಿದ್ದಾರೆ.