ಈ ರೆಟ್ರೋ ಸ್ಟೈಲ್ ನ ಜೆರ್ಸಿಯನ್ನು ಇದುವರೆಗೆ ಬಿಸಿಸಿಐ ಆಗಲೀ ಪ್ರಾಯೋಜಕರಾಗಲೀ ಪ್ರಕಟಿಸಿರಲಿಲ್ಲ. ಆದರೆ ಈಗ ಆರಂಭಿಕ ಶಿಖರ್ ಧವನ್ ರೆಟ್ರೋ ಸ್ಟೈಲ್ ಜೆರ್ಸಿ ತೊಟ್ಟುಕೊಂಡ ಫೋಟೋ ಪ್ರಕಟಿಸಿದ್ದಾರೆ. ಈ ವಿನ್ಯಾಸದ ಜೆರ್ಸಿಯನ್ನು ಟೀಂ ಇಂಡಿಯಾ ಕ್ರಿಕೆಟಿಗರು 1992 ರ ವಿಶ್ವಕಪ್ ಸಂದರ್ಭದಲ್ಲಿ ತೊಟ್ಟುಕೊಂಡಿದ್ದರು.