ಅವನ ಪ್ಯಾಂಟಿನೊಳಗೆ ಅವಳ ಕೈ ಹೋದಾಗ ಆಗಿದ್ದೇನು?

ಗುರುವಾರ, 15 ಆಗಸ್ಟ್ 2019 (15:28 IST)
ಪ್ರಶ್ನೆ: ಸರ್. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 26 ಮತ್ತು ನನ್ನದು ವಯಸ್ಸು 26. ನಾವಿಬ್ಬರೂ ಒಂದೆ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರೇಮಿಸೋಕೆ ಶುರುಮಾಡಿದ್ದೇವು. ಈಗ ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಕಾಡಿನಲ್ಲಿ ಏಕಾಂತಕ್ಕಾಗಿ ಕರೆದುಕೊಂಡು ಹೋಗಿದ್ದೆ.


ಆದರೆ ಅವಳನ್ನು ಮುಟ್ಟುತ್ತಿದ್ದಾಗಲೇ ಮತ್ತು ರೋಮ್ಯಾನ್ಸ್ ಶುರುಮಾಡಬೇಕು ಎಂದುಕೊಂಡಲಾಗಲೇ ನನ್ನ ವೀರ್ಯ ಹೊರಬರುತ್ತಿದೆ. ನಾಲ್ಕೈದು ಬಾರಿ ಹೀಗೇ ಆಗಿದೆ. ಶೀಘ್ರ ಸ್ಖಲನವಾಗುತ್ತಿದೆ. ಅವಳು ನನ್ನ ಪ್ಯಾಂಟ್ ಹತ್ತಿರ ಕೈ ತಂದಾಗಲೇ ನಾನು ಸೋತು ಹೋಗುತ್ತಿರುವೆ. ಇದರಿಂದ ಅವಳೂ ನಿರಾಶಳಾಗಿದ್ದಾಳೆ. ಪರಿಹಾರ ಇದ್ದರೆ ತಿಳಿಸಿ.

ಉತ್ತರ: ಈ ಥರದ ಪ್ರಶ್ನೆಗಳಿಗೆ ಈ ಹಿಂದೆ ಇದೇ ಅಂಕಣದಲ್ಲಿ ಅನೇಕ ಬಾರಿ ಉತ್ತರ ಕೊಟ್ಟಿದ್ದೇವೆ. ನಿಮ್ಮದು ಅಸಲಿಗೆ ಸಮಸ್ಯೆಯೇ ಅಲ್ಲ. ಆಕರ್ಷಣೆ, ಮೋಸ ಮತ್ತು ಆತುರದಿಂದಾಗಿ ಹಾಗೆ ಆಗುತ್ತದೆ. ಹೀಗಾಗಿ ನಿಧಾನವಾಗಿ ರೋಮ್ಯಾನ್ಸ್ ಆರಂಭಿಸಿ. ಕಾಮಕೇಳಿಯ ಮುನ್ನಿನ ಆಟವಾಡಿ ಆ ಬಳಿಕವಷ್ಟೇ ಸರಸಕ್ಕೆ ಮುಂದಾಗಿ.

ಆರಂಭದಲ್ಲಿ ಬಹುತೇಕರಿಗೆ ಹೀಗೆ ಆಗುತ್ತದೆ. ಹೆದರುವ ಅವಶ್ಯಕತೆ ಇಲ್ಲ. ಮನೋ ನಿಯಂತ್ರಣ ಸಾಧಿಸಿ ಮುನ್ನಡೆಯಿರಿ. ಮುಂದೆಯೂ ಹೀಗೆ ಆದರೆ ತಡಮಾಡದೇ ವೈದ್ಯರನ್ನು ಭೇಟಿ ಮಾಡಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ