ಆನ್ ಲೈನ್ ನಲ್ಲಿ ಸಿಕ್ಕ ವ್ಯಕ್ತಿ ಸಂಭೋಗಕ್ಕೆ ಒತ್ತಾಯಿಸುತ್ತಿದ್ದಾನೆ

ಬುಧವಾರ, 28 ಆಗಸ್ಟ್ 2019 (07:21 IST)
ಬೆಂಗಳೂರು : ನಾನು 49 ವರ್ಷದ ಮಹಿಳೆ.  ನನ್ನ ಪತಿಗೆ 45 ವರ್ಷ. ನಾವಿಬ್ಬರು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇತ್ತೀಚೆಗೆ ಆನ್ ಲೈನ್ ನಲ್ಲಿ 50 ವರ್ಷದ ವ್ಯಕ್ತಿಯ ಪರಿಚಯವಾಗಿದೆ. ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಅವರು ನನ್ನೊಂದಿಗೆ ಸಂಭೋಗ ನಡೆಸುವಂತೆ  ಒತ್ತಾಯಿಸುತ್ತಿದ್ದಾರೆ. ಇದು ನನಗೂ ಇಷ್ಟಾನೆ. ಆದರೆ ನನಗೆ ಈಗಾಗಲೇ ಮದುವೆಯಾಗಿದೆ. ಇದು ತಪ್ಪು ಎಂದು ನನಗೆ ತಿಳಿದಿದೆ. ನಾನು ಏನು ಮಾಡಲಿ?
ಉತ್ತರ : ನೀವು ಮದುವೆಯಾದ ಮಹಿಳೆಯಾಗಿರುವುದರಿಂದ ಪರ ಪುರುಷನೊಂದಿಗೆ ಸಂಬಂಧ ಬೆಳೆಸಿದರೆ ತಪ್ಪಾಗುತ್ತದೆ. ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೇ ಈ ವಿಚಾರ ನಿಮ್ಮ ಪತಿಗೆ ತಿಳಿದರೆ ಅವರ ಪ್ರೀತಿಯನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂ ನೀವು ಆ ವ್ಯಕ್ತಿಯಿಂದ ದೂರವಿರುವುದೇ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ