ಕಣ್ಣಿನ ಸುತ್ತಲಿನ ಚರ್ಮ ಸುಕ್ಕುಗಟ್ಟಿರುವುದನ್ನು ನಿವಾರಿಸಲು ಇದನ್ನು ಹಚ್ಚಿ

ಬುಧವಾರ, 25 ನವೆಂಬರ್ 2020 (06:20 IST)
ಬೆಂಗಳೂರು : ಕಣ್ಣಿನ ಭಾಗ ತುಂಬಾ ಸೂಕ್ಷ್ಮವಾಗಿರುವುದರಿಂದ ಬಿಸಿಲಿನ ಕಿರಣಗಳಿಂದ ಕಣ್ಣಿನ ಸುತ್ತಲೂ ಚರ್ಮ ಸುಕ್ಕುಗಟ್ಟುತ್ತದೆ.. ಇದರಿಂದ ನಿಮಗೆ ವಯಸ್ಸಾಗಿದೆ ಎಂಬುದು ತಿಳಿಯುತ್ತದೆ.  ಈ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ.

ನಿಂಬೆ ರಸ ಮತ್ತು ಮೊಸರು ಮಿಶ್ರಣ ಮಾಡಿ ಕಣ್ಣಿನ ಸುತ್ತಲೂ ಹಚ್ಚಿಕೊಳ್ಳಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಕಣ್ಣಿನ ಸುತ್ತಲೂ ಇರುವ ಸತ್ತ ಚರ್ಮಗಳು ಹೋಗಿ ಹೊಸ ಚರ್ಮಗಳು ಹುಟ್ಟಿಕೊಳ್ಳುತ್ತದೆ. ಇದರಿಂದ ಸುಕ್ಕುನಿವಾರಣೆಯಾಗುತ್ತದೆ.
ಮೊಟ್ಟೆಯ ಬಿಳಿ ಭಾಗವು ಪ್ರೋಟೀನ್, ಪೊಟ್ಯಾಶಿಯಂ, ಮೆಗ್ನಿಶಿಯಂಗಳಿಂದ ಕೂಡಿರುತ್ತದೆ. ಕಣ್ಣಿನ ಸುತ್ತಲೂ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿದರೆ ನಿಮ್ಮ ಚರ್ಮವು ಬಿಗಿಗೊಳ್ಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ