ಬೆಂಗಳೂರು : ವಾತಾವರಣದಲ್ಲಿರುವ ಧೂಳಿನಿಂದಾಗಿ ಮುಖದ ಮೇಲೆ, ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಮೂಡುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತವೆ. ಇವುಗಳನ್ನು ಹೋಗಲಾಡಿಸಲು ಇದನ್ನು ಹಚ್ಚಿ.
½ ನಿಂಬೆ ಹಣ್ಣು ರಸ, 1 ಚಮಚ ಟೀ ಪೌಡರ್, ¼ ಅರಶಿನ ಇವಿಷ್ಟನ್ನು ಮಿಕ್ಸ್ ಮಾಡಿ ಅದನ್ನು ½ ನಿಂಬೆ ಹಣ್ಣಿನ ಪೀಸ್ ಮೇಲೆ ಹಾಕಿ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಇರುವ ಕಡೆ 5 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ವಾಶ್ ಮಾಡಿ.