ಮಾವಿನ ಹಣ್ಣಿನ ಚಪಾತಿ ಮಾಡುವ ವಿಧಾನ

ಸೋಮವಾರ, 6 ಜುಲೈ 2020 (08:12 IST)
Normal 0 false false false EN-US X-NONE X-NONE

ಬೆಂಗಳೂರು : ಮಾವಿನ ಹಣ್ಣಿನಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು, ಇದು ಬಾಯಿಗೆ ರುಚಿ ನೀಡುತ್ತದೆ. ಇದರಿಂದ ಚಪಾತಿಯನ್ನು ಕೂಡ ತಯಾರಿಸಬಹುದು. ಅದು ಹೇಗೆಂಬುದನ್ನು ನೋಡೋಣ.
 

ಬೇಕಾಗುವ ಸಾಮಾಗ್ರಿಗಳು : ಮಾವಿನ ಹಣ್ಣು 1, ಗೋದಿ ಹಿಟ್ಟು, ಸಕ್ಕರೆ 4 ಚಮಚ, ತುಪ್ಪ 2 ಚಮಚ, ಉಪ್ಪು.

ಮಾಡುವ ವಿಧಾನ : ಮಾವಿನ ಹಣ್ಣಿನ ತಿರುಳು ತೆಗೆದುಕೊಂಡು ಅದಕ್ಕೆ  ಉಪ್ಪು, ಸಕ್ಕರೆ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಅದಕ್ಕೆ ಗೋದಿ ಹಿಟ್ಟನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ½ ಗಂಟೆ ಬಿಟ್ಟು ಚಪಾತಿ ಮಾಡಿ. ಇದು ತಿನ್ನಲು ಬಹಳ ರುಚಿಯಾಗಿ ಪರಿಮಳಯುಕ್ತವಾಗಿರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ