ಮೊಡವೆ ಜೊತೆಗೆ ಅದರ ಕಲೆ ಕೂಡ ನಿವಾರಣೆಯಾಗಲು ಈ ಫೇಸ್ಟ್ ಹಚ್ಚಿ
ಸೋಮವಾರ, 28 ಸೆಪ್ಟಂಬರ್ 2020 (13:19 IST)
ಬೆಂಗಳೂರು : ಕೆಲವರಿಗೆ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಆದರೆ ಈ ಮೊಡವೆಗಳು ವಾಸಿಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆ ನಿವಾರಿಸಲು ಹೀಗೆ ಮಾಡಿ.
ನಾಲ್ಕೈದು ಪುದೀನಾ ಎಲೆಗಳನ್ನು ತೆಗೆದುಕೊಂಡು ಅದರ ಜೊತೆಗೆ ಲವಂಗವನ್ನು ಕುಟ್ಟಿ ಪುಡಿ ಮಾಡಿ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿ ಮೊಡವೆಗಳು ಇರುವ ಜಾಗಕ್ಕೆ ಹಚ್ಚಿದರೆ ಮೊಡವೆಗಳ ಜೊತೆಗೆ ಅದರ ಕಲೆ ಕೂಡ ನಿವಾರಣೆಯಾಗುತ್ತದೆ.