ಫ್ರಿಡ್ಜ್ ನಲ್ಲಿಟ್ಟ ತರಕಾರಿ ಬಳಸುವ ಮೊದಲು ಎಚ್ಚರವಿರಲಿ!

ಸೋಮವಾರ, 26 ನವೆಂಬರ್ 2018 (09:42 IST)
ಬೆಂಗಳೂರು: ಸಾಮಾನ್ಯವಾಗಿ ತರಕಾರಿ ಮಿಕ್ಕಿದ್ದರೆ ಹಾಳಾಗದಂತೆ ಸಂರಕ್ಷಿಸಿಡಲು ಫ್ರಿಡ್ಜ್ ನಲ್ಲಿಡುವುದು ಸಾಮಾನ್ಯ. ಅದರೆ ಅದಕ್ಕೂ ಮುನ್ನ ಕೆಲವು ವಿಚಾರಗಳು ಗಮನದಲ್ಲಿರಲಿ.

ಫ್ರಿಡ್ಜ್ ನಲ್ಲಿ ತರಕಾರಿ ಇಡುವಾಗ ತೊಳೆದೇ ಇಟ್ಟುಕೊಳ್ಳುವುದು ಒಳ್ಳೆಯದು. ಆದರೆ ಮತ್ತೆ ಬಳಕೆ ಮಾಡುವಾಗ ಹೇಗಿದ್ದರೂ ತೊಳೆದೇ ಇಟ್ಟಿದ್ದೇವಲ್ಲ ಎಂದು ಮತ್ತೆ ತೊಳೆಯದೇ ಬಳಸಬೇಡಿ.

ಯಾಕೆಂದರೆ ಫ್ರಿಡ್ಜ್ ನ ತಂಪು ಹವಾಗುಣಕ್ಕೆ ಮೈಯೊಡ್ಡಿದ ತರಕಾರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕೊಳೆ ತುಂಬಿರಬಹುದು. ಹೀಗಾಗಿ ಅದನ್ನು ಮತ್ತೆ ಚೆನ್ನಾಗಿ ಹರಿಯುವ ನೀರಿನಲ್ಲಿ ತೊಳೆದುಕೊಂಡು ಬಳಸಿದರೆ ನಿಮ್ಮ ಆರೋಗ್ಯಕ್ಕೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ