ಬೇಧಿಯಾಗುತ್ತಿರುವಾಗ ಬಾಳೆಹಣ್ಣು ಸೇವಿಸಬಾರದೇ?

ಸೋಮವಾರ, 26 ನವೆಂಬರ್ 2018 (09:39 IST)
ಬೆಂಗಳೂರು: ಬೇಧಿಯಾಗುತ್ತಿದ್ದಾಗ ಯಾವ ಆಹಾರ ಸೇವಿಸಬೇಕೆಂಬ ಬಗ್ಗೆ ಹಲವರಲ್ಲಿ ಅನುಮಾನಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಬಾಳೆಹಣ್ಣು ಸೇವಿಸಬಹುದೇ?

ಮಲಬದ್ಧತೆ ಇದ್ದಾಗ ಬಾಳೆಹಣ್ಣು ಸೇವನೆ ಮಾಡಲು ಸಲಹೆ ಮಾಡಲಾಗುತ್ತದೆ. ಹೀಗಾಗಿ ಬೇಧಿ ಇದ್ದಾಗ ಬಾಳೆಹಣ್ಣು ಸೇವಿಸಬಹುದೇ? ಎಂಬ ಬಗ್ಗೆ ಅನುಮಾನ ಮೂಡುತ್ತದೆ.

ತಜ್ಞರ ಪ್ರಕಾರ ಬೇಧಿ ಇದ್ದಾಗ ಬಾಳೆಹಣ್ಣು ಸೇವನೆ ಮಾಡಬೇಕು. ಯಾಕೆಂದರೆ ಬೇಧಿ ಉಂಟಾಗುವುದು ಜೀರ್ಣ ಕ್ರಿಯೆಯಲ್ಲಿ ಸಮಸ್ಯೆಯಾದಾಗ. ಬಾಳೆಹಣ್ಣಿನಲ್ಲಿರುವ ಪೊಟೇಶಿಯಂ ಅಂಶ ಜೀರ್ಣಪ್ರಕ್ರಿಯೆಯನ್ನು ಮರಳಿ ಸಾಮಾನ್ಯ ಸ್ಥಿತಿಗೆ ತರುವುದರಿಂದ ಬೇಧಿ ಉಂಟಾದಾಗ ಬಾಳೆಹಣ್ಣು
ಸೇವಿಸುವುದರಲ್ಲಿ ತಪ್ಪಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ