ಧ್ವೇಷಿಸುತ್ತಲೇ ಮಾಡುವ ಸೆಕ್ಸ್ ನ ಲಾಭವೇನು ಗೊತ್ತಾ?!
ಆದರೆ ಬಲವಂತದ ಸೆಕ್ಸ್ ಸರಿಯಲ್ಲ. ತಮಗೆ ಒಬ್ಬರ ಮೇಲೊಬ್ಬರಿಗೆ ಹತಾಶೆಯಿದ್ದಾಗ ಅಥವಾ ಇನ್ಯಾವುದೋ ಕಾರಣಕ್ಕೆ ಹತಾಶೆಯಿದ್ದಾಗ ಸೆಕ್ಸ್ ನಡೆಸಿ ಒತ್ತಡ ಹೊರ ಹಾಕಬಹುದು. ಇದರಿಂದ ಮನಸ್ಸೂ ನಿರಮ್ಮಳವಾಗುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.