ಬಾತ್ ಟಬ್ ನಲ್ಲಿ ರೋಮ್ಯಾನ್ಸ್ ಮಾಡಿದ್ದರಿಂದ ಗರ್ಭ ಧರಿಸಬಹುದೇ?

ಬುಧವಾರ, 6 ನವೆಂಬರ್ 2019 (12:01 IST)
ಬೆಂಗಳೂರು : ಪ್ರಶ್ನೆ : ನಾನು ನನ್ನ ಗೆಳೆಯನೊಂದಿಗೆ ಬಾತ್ ಟಬ್ ನಲ್ಲಿ ಬೆತ್ತಲೆಯಾಗಿದ್ದರೆ, ಆ ವೇಳೆ ಅವನು ನೀರಿನಲ್ಲಿ ಹಸ್ತಮೈಥುನ ಮಾಡಿಕೊಂಡರೆ ಆ ನೀರು ನನ್ನ ಯೋನಿಯೊಳಗೆ ಪ್ರವೇಶಿಸಿದರೆ ನಾನು ಗರ್ಭಿಣಿಯಾಗಬಹುದೇ?
ಉತ್ತರ : ಇದರಿಂದ ನೀವು ಗರ್ಭವತಿಯಾಗುವುದು ಅಸಂಭವ. ಆದರೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ನಾನು ನಿಮಗೆ ಸಲಹೆ ನೀಡುತ್ತೇನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ