ಎಚ್ ಐವಿ ರೋಗವಿರುವ ವ್ಯಕ್ತಿಯೊಂದಿಗೆ ಮೌಖಿಕ ಸಂಭೋಗ ನಡೆಸಬಹುದೇ?

ಭಾನುವಾರ, 17 ನವೆಂಬರ್ 2019 (10:25 IST)
ಬೆಂಗಳೂರು : ಪ್ರಶ್ನೆ: ಎಚ್ ಐವಿ ರೋಗವಿರುವ ವ್ಯಕ್ತಿಯೊಂದಿಗೆ ಮೌಖಿಕ ಸಂಭೋಗ ನಡೆಸಬಹುದೇ?



ಉತ್ತರ: ನೀವು ಹಾಗೇ ಮಾಡುವುದು ತುಂಬಾ ಅಪಾಯಕಾರಿ. ಏಕೆಂದರೆ ಇಬ್ಬರ ಬಾಯಲ್ಲಿ ಗಾಯಗಳಾಗಿದ್ದರೆ ಇದರಿಂದ ನಿಮಗೆ ಎಚ್ ಐವಿ ರೋಗ ಹರಡುವ ಸಂಭವವಿರುತ್ತದೆ.  ಆದ್ದರಿಂದ ಕಾಂಡೋಮ್ ಬಳಸುವುದು ಉತ್ತಮ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ