ಗೆಳೆಯನನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಏನು ಮಾಡಲಿ?

ಗುರುವಾರ, 7 ನವೆಂಬರ್ 2019 (09:56 IST)
ಬೆಂಗಳೂರು : ಪ್ರಶ್ನೆ : ನಾನು ಕಳೆದ 6 ತಿಂಗಳುಗಳಿಂದ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ. ನಾವು 5 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಕೆಲವು ಕುಟುಂಬ ಸಮಸ್ಯೆಗಳಿಂದಾಗಿ ನನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಆತನಿಗೆ ಮೋಸ ಮಾಡಿದ ಮಾಜಿ ಗೆಳತಿಯನ್ನು ಮರೆಯಲು ಆತ  ನನ್ನನ್ನು ಬಳಸಿಕೊಂಡ ಎಂಬುದು ನನಗೆ ಇತ್ತೀಚೆಗೆ ತಿಳಿಯಿತು. ಇದ್ದರಿಂದ ನಾನು ಅವನ  ಸಂಬಂಧ ಮುರಿದುಕೊಳ್ಳಲು  ನಿರ್ಧರಿಸಿದ್ದೇನೆ. ಆದರೆ ಅವನನ್ನು ಮರೆಯಲು ನನಗೆ ಆಗುತ್ತಿಲ್ಲ. ಏನು ಮಾಡಲಿ?
ಉತ್ತರ: ನೀವು ಅವನನ್ನು ಮರೆತುಬಿಡುವುದೇ ಉತ್ತಮ. ಅವನು ನಿಮ್ಮನ್ನ ಬಿಟ್ಟು ಹೋಗಿದ್ದಾನೆ ಎಂಬ ಅಂಶವನ್ನು ಒಪ್ಪಿಕೊಳ್ಳುವ ಮೂಲಕ ಅವನಿಂದ ದೂರವಾಗಲು ಪ್ರಯತ್ನಿಸಿ. ಲೈಂಗಿಕ ಆಲೋಚನೆಗಳು ಬಂದಾಗ ಹಸ್ತಮೈಥುನ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ