ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಸೋಂಕುಗಳ ವಿರುದ್ಧ ಹೋರಾಡುವುದರಿಂದ ಯೋನಿಯ ಆರೋಗ್ಯ ಕಾಪಾಡಲು ಮೊಸರು ಸಹಕಾರಿ. ಮೊಸರಿನ ಸೇವನೆಯಿಂದ ಅದು ಯೋನಿಯ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಹಾಗೇ ಯೋನಿಯು ದುರ್ವಾಸನೆ ಬರದಂತೆ ತಡೆಯುತ್ತದೆ.
ಅಲ್ಲದೇ ಮೊಸರನ್ನು ಹತ್ತಿಯ ಸಹಾಯದಿಂದ ಯೋನಿಗೆ ಹಚ್ಚಿ 5 ನಿಮಿಷ ಬಿಟ್ಟು ವಾಶ್ ಮಾಡಿದರೆ ಯೋನಿಯು ಆರೋಗ್ಯವಾಗಿರುತ್ತದೆ. ಯಾವುದೇ ಸೋಂಕುಗಳು ತಗಲುವುದಿಲ್ಲ.