ಈ ಭಂಗಿಯಲ್ಲಿ ರತಿಕ್ರೀಡೆ ಮಾಡುವುದರಿಂದ ಪರಸ್ಪರ ಆಕರ್ಷಣೆ ಹೆಚ್ಚುತ್ತದೆ!
ಮಂಗಳವಾರ, 2 ಜುಲೈ 2019 (09:17 IST)
ಬೆಂಗಳೂರು: ಲೈಂಗಿ ಕ್ರಿಯೆ ಸಂದರ್ಭ ಒಬ್ಬೊಬ್ಬರು ಒಂದೊಂದು ಭಂಗಿಯಲ್ಲಿ ರತಿಕ್ರೀಡೆ ಮಾಡಲು ಬಯಸುತ್ತಾರೆ. ಆದರೆ ಪುರುಷರ ತೊಡೆ ಮೇಲೆ ಮಹಿಳೆ ಕೂರುವಂತಹ ಭಂಗಿಯಲ್ಲಿ ಲೈಂಗಿಕ ಕ್ರಿಯೆ ಮಾಡುವುದರಿಂದ ತುಂಬಾ ಉಪಯೋಗವಿದೆ ಎನ್ನುತ್ತಾರೆ ತಜ್ಞರು.
ಈ ಭಂಗಿಯಲ್ಲಿ ಲೈಂಗಿಕ ಕ್ರಿಯೆ ಮಾಡುವುದರಿಂದ ಮಹಿಳೆ ಮತ್ತು ಪುರುಷರ ನಡುವೆ ಆತ್ಮೀಯತೆ, ಪರಸ್ಪರ ಆಕರ್ಷಣೆ ಹೆಚ್ಚುವುದಲ್ಲದೆ, ಇಬ್ಬರೂ ಹೆಚ್ಚು ಎಂಜಾಯ್ ಮಾಡುತ್ತಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಮಹಿಳೆಯರು ಹೆಚ್ಚು ಸಂತುಷ್ಟರಾಗುತ್ತಾರಂತೆ.