ಬಟ್ಟೆ ಬಿಚ್ಚಿ ಸುಖ ನೀಡಿದ ಪತ್ನಿಗೆ ಪತಿ ಮಾಡಿದ್ದೇನು? ಶಾಕಿಂಗ್
ಪತ್ನಿ ಮೇಲೆ ವಿಪರೀತ ಆಸೆ ಹೊಂದಿದ್ದ ಪತಿರಾಯ ಮಾಡಬಾರದ ಕೆಲಸ ಮಾಡಿದ್ದಾನೆ.
ಪತಿಯಿಂದ ಥಳಿತಕ್ಕೆ ಒಳಗಾದ ಗೃಹಿಣಿ ಗಂಡ ಹಾಗೂ ಆತನ ಕುಟುಂಬದವರ ವಿರುದ್ಧ ದೂರು ದಾಖಲು ಮಾಡಿದ್ದಾಳೆ.
ಪತಿಯ ಸಹೋದರ ಅಲ್ಲದೇ ಮನೆ ಮಂದಿ ಮೇಲೆ ವರದಕ್ಷಿಣೆ ಕೇಸ್ ಹಾಕಿದ್ದಾಳೆ. ಗಾಂಧಿ ನಗರದಲ್ಲಿ ಈ ಘಟನೆ ನಡೆದಿದ್ದು, ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಹಾಗೂ ಬಲವಂತವಾಗಿ ಸ್ನಾನ ಗೃಹಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಅಂತ ಪತ್ನಿ ಗೋಮತಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ.