ಸಮಾಗಮದ ಬಳಿಕ ಎಷ್ಟು ಹೊತ್ತು ನೋವಿರುತ್ತದೆ?

ಮಂಗಳವಾರ, 24 ಮಾರ್ಚ್ 2020 (09:24 IST)
ಬೆಂಗಳೂರು: ಸಂಭೋಗದ ಸಮಯದಲ್ಲಿ ಮಹಿಳೆಯರಿಗೆ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ ಎಂದು ಕೇಳಿದ್ದೇನೆ. ಎಷ್ಟು ಸಮಯದವರೆಗೆ ನೋವಿದ್ದರೆ ಅದನ್ನು ನಾರ್ಮಲ್ ಎಂದು ತಿಳಿದುಕೊಳ್ಳಬಹುದು?


ಮೊದಲ ಬಾರಿಗೆ ಸಂಭೋಗಿಸಿದಾಗ ನೋವಾದರೆ ಅದು ಸಹಜ. ಗುಪ್ತಾಂಗದ ಸ್ನಾಯುಗಳು ಸಂಕುಚಿತವಾಗಿದ್ದಾಗ ನೋವುಂಟಾಗಬಹುದು. ಆದರೆ ಪ್ರತೀ ಬಾರಿಯೂ ಹೀಗೇ ಆಗುತ್ತಿದೆ ಎಂದಾದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಕಾರಣ ಮತ್ತು ಚಿಕಿತ್ಸೆ ಪಡೆದುಕೊಳ‍್ಳುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ