ತಂದೆಯನ್ನು ಕೆಲಸದವಳೊಂದಿಗೆ ನೋಡಿದೆ!

ಬುಧವಾರ, 25 ಮಾರ್ಚ್ 2020 (09:18 IST)
ಬೆಂಗಳೂರು: ನನ್ನ ತಂದೆ ವಿಧುರ. ಇತ್ತೀಚೆಗೆ ಮನೆಗೆಲಸದಾಕೆಯೊಂದಿಗೆ ದೈಹಿಕ ಮಿಲನ ನಡೆಸುವುದನ್ನು ಕಣ್ಣಾರೆ ನೋಡಿದೆ. ಇದರಿಂದ ನನಗೆ ಬೇಸರ ಕಾಡಿದೆ. ಅವರ ಮೇಲಿನ ಗೌರವವೇ ಹೊರಟು ಹೋಗಿದೆ. ಏನು ಮಾಡಲಿ?


ನಿಮ್ಮ ತಂದೆ ಹೇಗಿದ್ದರೂ ವಿಧುರ ಎನ್ನುತ್ತಿದ್ದೀರಿ. ಹೀಗಾಗಿ ಅವರದೇ ವೈಯಕ್ತಿಕ ಬದುಕಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಸಾಧ‍್ಯವಾದರೆ ಅವರಿಗೊಬ್ಬ ಒಳ್ಳೆಯ ಸಂಗಾತಿಯನ್ನು ಹುಡುಕಿ ಕೊಡಿ. ಅವರ ಜತೆ ಈ ಬಗ್ಗೆ ಮಾತನಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ