ಋತುಮತಿಯಾಗುವ ಎರಡು ದಿನ ಮೊದಲು ಸಂಭೋಗಿಸಿದೆ!

ಶನಿವಾರ, 11 ಏಪ್ರಿಲ್ 2020 (09:14 IST)
ಬೆಂಗಳೂರು: ಋತುಮತಿಯಾಗುವ ಎರಡು ದಿನ ಮೊದಲು ನನ್ನ ಗೆಳೆಯನ ಜತೆ ಸಂಭೋಗಿಸಿದೆ. ಇದಾಗಿ ಒಂದು ವಾರ ಕಳೆದಿದೆ. ಇನ್ನೂ ಋತುಮತಿಯಾಗಿಲ್ಲ. ಗರ್ಭಿಣಿಯಾಗಿರಬಹುದೇ ಎಂಬ ಆತಂಕ ಕಾಡುತ್ತಿದೆ.


ಸಾಮಾನ್ಯವಾಗಿ ಋತುಮತಿಯಾಗುವ ಎರಡು ದಿನದ ಮೊದಲು ಲೈಂಗಿಕ ಸಂಪರ್ಕ ಸಾಧಿಸುವುದರಿಂದ ಗರ್ಭಿಣಿಯಾಗುವ ಸಾಧ‍್ಯತೆಯಿಲ್ಲ. ಹಾಗಿದ್ದರೂ ಇದು ಅಸಾಧ್ಯವೂ ಅಲ್ಲ. ಯಾವುದಕ್ಕೂ ಹತ್ತಿರದ ಮೆಡಿಕಲ್ ನಿಂದ ಸ್ವಯಂ ಗರ್ಭಿಣಿ ಪರೀಕ್ಷೆ ಕಿಟ್ ತಂದು ಪರೀಕ್ಷಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ