ಈ ವಯಸ್ಸಲ್ಲಿ ಮಹಿಳೆಯನ್ನು ತೃಪ್ತಿಪಡಿಸಲು ನನಗೆ ಸಾಧ್ಯಗವೇ?

ಶುಕ್ರವಾರ, 10 ಏಪ್ರಿಲ್ 2020 (09:22 IST)
ಬೆಂಗಳೂರು: ನಾನು 55 ವರ್ಷದ ವಿಧುರ. ಮತ್ತೆ ಮದುವೆಯಾಗಲು ನನ್ನ ಮಕ್ಕಳು ಒತ್ತಾಯಿಸುತ್ತಿದ್ದಾರೆ. ಆದರೆ ಒಂದು ಹೆಣ್ಣನ್ನು ಈ ವಯಸ್ಸಿನಲ್ಲಿ ತೃಪ್ತಿಪಡಿಸಲು ಸಾಧ್ಯವೇ ಎಂಬ ಆತಂಕ ಕಾಡುತ್ತಿದೆ. ಏನು ಮಾಡಲಿ?


ಈ ವಯಸ್ಸಿನಲ್ಲಿ ಮರುಮದುವೆಯಾಗುವ ಮುನ್ನ ಕೇವಲ ದೈಹಿಕ ತೃಪ್ತಿ ಕೊಡುವ ಸಾಮರ್ಥ್ಯದ ಬಗ್ಗೆ ಮಾತ್ರ ಯೋಚಿಸಿದರೆ ಸಾಲದು. ಎಲ್ಲಾ ರೀತಿಯಿಂದಲೂ ಆಕೆಯನ್ನು ನೀವು ಸುಖವಾಗಿ ನೋಡಲು ಸಾಧ‍್ಯವೇ ಎಂದು ಯೋಚನೆ ಮಾಡಿ. ನಿಮ್ಮಷ್ಟಕ್ಕೇ ಆತ್ಮರತಿ ಮಾಡಿಕೊಂಡು ಲೈಂಗಿಕ ಸಾಮರ್ಥ್ಯದ ಪರೀಕ್ಷೆ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ