ಸಂಭೋಗ ಕೆಟ್ಟದ್ದು ಎನ್ನುವ ಪತ್ನಿಯಿಂದ ರೋಸಿ ಹೋಗಿದ್ದೇನೆ!

ಶನಿವಾರ, 11 ಏಪ್ರಿಲ್ 2020 (09:12 IST)
ಬೆಂಗಳೂರು: ನಾನು 38 ವರ್ಷದ ವಿವಾಹಿತ. ಮದುವೆಯಾಗಿ 10 ವರ್ಷವಾಗಿದೆ. ಆದರೆ ಪತ್ನಿ ದೈಹಿಕ ಮಿಲನ ಕೆಟ್ಟದ್ದು ಎಂದು ಮಿಲನಕ್ಕೇ ಒಪ್ಪುತ್ತಿಲ್ಲ. ಇದರಿಂದ ರೋಸಿ ಹೋಗಿದ್ದೇನೆ. ಸೆಕ್ಸ್ ಗೆ ಸಹಕರಿಸದ ಆಕೆಗೆ ವಿಚ್ಛೇದನ ನೀಡಲೇ?


ಇಷ್ಟು ದಿನ ನೀವು ತಾಳ್ಮೆಯಿಂದ ಕೂತಿದ್ದೇ ದೊಡ್ಡ ಸಾಧನೆ ಬಿಡಿ. ಆಕೆಗೆ ಸಂಭೋಗ ಕ್ರಿಯೆ ಬಗ್ಗೆ ತಪ್ಪು ಕಲ್ಪನೆಗಳಿವೆ. ಇದನ್ನು ಸರಿಪಡಿಸುವುದು ಅಗತ್ಯ. ಆಕೆ ಯಾರ ಮಾತು ಕೇಳುತ್ತಾರೋ ಅವರಿಂದ ತಿಳಿ ಹೇಳಿಸಿ. ಇಲ್ಲವೇ ಲೈಂಗಿಕ ಸಮಾಲೋಚಕರ ಬಳಿ ಕರೆದೊಯ್ದು ಸಮಾಲೋಚನೆ ನಡೆಸಿ. ಹೆಣ್ಣು-ಗಂಡು ಪರಸ್ಪರ ಕೂಡುವಿಕೆ ಸೃಷ್ಟಿಯ ನಿಯಮ ಎನ್ನುವುದನ್ನು ಮನದಟ್ಟು ಮಾಡಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ