ತೂಕ ಇಳಿಸಲು ಪ್ರತಿದಿನ ಹೀಗೆ ಮಾಡಿ

ಶನಿವಾರ, 2 ಮೇ 2020 (10:35 IST)
ಬೆಂಗಳೂರು : ತೂಕ ಇಳಿಸಲು ಕೆಲವರು ಹರಸಾಹಸ ಮಾಡುತ್ತಾರೆ. ಅಂತವರು ತೂಕ ಕಡಿಮೆ ಮಾಡಿಕೊಳ್ಳಲು ಪ್ರತಿದಿನ ಈ ಟಿಪ್ಸ್ ಫಾಲೋ ಮಾಡಿ.


*ಹಸಿವಾದಾಗಲೆಲ್ಲಾ ಗ್ರೀನ್ ಟೀ ಅಥವಾ ತರಕಾರಿ ತಿನ್ನಿ.

*ದೇಹದ ತೂಕ ಇಳಿಸಲು ಬೆಳಗಿನ ಉಪಹಾರವನ್ನು ಬಿಡಬೇಡಿ.

*ತೆಳುವಾದ ಹಾಲನ್ನು ಕುಡಿಯಿರಿ. ಅದರಲ್ಲಿ ಕೊಬ್ಬು ಕಡಿಮೆ ಇದ್ದು, ಹೆಚ್ಚು ಪೋಷಕಾಂಶಗಳಿರುತ್ತವೆ.

*ಉಪ್ಪು ಮತ್ತು ಖಾರ ಕಮ್ಮಿ ಇರುವ ಪದಾರ್ಥಗಳ ಸೇವನೆ ಮಾಡಿ.

* ಪ್ರತಿದಿನ ವ್ಯಾಯಾಮ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ