ಬೆಂಗಳೂರು : ಕೊರಿಯನ್ ಮಹಿಳೆಯರು ಸುಂದರವಾಗಿರುತ್ತದೆ. ಅವರ ಸ್ಕೀನ್ ಕೂಡ ತುಂಬಾ ಕ್ಲೀನ್ ಆಗಿರುತ್ತದೆ. ಅವರಿಗೆ ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುತ್ತಾರೆ. ಹಾಗಾದ್ರೆ ಅವರ ಸೌಂದರ್ಯದ ರಹಸ್ಯ ಏನೆಂಬುದನ್ನು ತಿಳಿದುಕೊಳ್ಳೋಣ.
ಕೊರಿಯನ್ ಮಹಿಳೆಯರು ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಗಳನ್ನು ಹಚ್ಚುತ್ತಾರಂತೆ. ಹಾಗೇ ಸ್ಕೀನ್ ಡ್ರೈಯಾದರೆ ಮುಖದ ಚರ್ಮ ಬೇಗ ಸುಕ್ಕುಗಟ್ಟುತ್ತದೆ. ಆದಕಾರಣ ದಿನಕ್ಕೆ 2 ಬಾರಿ ಮಾಯಿಶ್ಚರೈಸ್ ಕ್ರೀಂ ಹಚ್ಚುತ್ತಾರಂತೆ.
ಅವರು ಜಂಕ್ ಫುಡ್, ಧೂಮಪಾನ, ಮದ್ಯಪಾನವನ್ನು ಮಾಡುವುದಿಲ್ಲವಂತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುತ್ತಾರಂತೆ. ವಾರದಲ್ಲಿ ಒಂದು ದಿನ ಸ್ಟೀಮ್ ತೆಗೆದುಕೊಳ್ಳುತ್ತಾರಂತೆ, ಅಕ್ಕಿ ತೊಳೆದ ನೀರಿನಲ್ಲಿ ಮುಖ ತೊಳೆಯುತ್ತಾರಂತೆ.