ಗರ್ಭನಿರೋಧಕ ಮಾತ್ರೆ ಸೇವಿಸುವ ಪುರುಷರಿಗೆ ಎಚ್ಚರಿಕೆ!
ಪುರುಷರ ಗರ್ಭನಿರೋಧಕ ಗುಳಿಗೆಗಳು ಅವರ ಹಾರ್ಮೋನ್ ಮೇಲೆ ಪರಿಣಾಮ ಬೀರಿ ವೀರ್ಯಾಣುಗಳ ಉತ್ಪತ್ತಿಯನ್ನು ನಿಯಂತ್ರಿಸುತ್ತವೆ.
ಆದರೆ ಇದರಿಂದ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗದು. ಆದರೆ ಕೆಲವರಿಗೆ ಇದರ ಸೇವನೆಯಿಂದ ತೂಕ ಹೆಚ್ಚುವಿಕೆ, ಜತೆಗೆ ಸುದೀರ್ಘ ಸಮಯದವರೆಗೆ ಮಾತ್ರೆ ಸೇವನೆಯಿಂದ ಫಲವಂತಿಕೆ ನಾಶವಾಗುವ ಅಪಾಯವೂ ಇದೆ ಎಂದು ತಜ್ಞರು ಹೇಳುತ್ತಾರೆ.