ತಪ್ಪಿಯೂ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಡಬೇಡಿ!

ಸೋಮವಾರ, 10 ಸೆಪ್ಟಂಬರ್ 2018 (08:59 IST)
ಬೆಂಗಳೂರು: ಸಾಮಾನ್ಯವಾಗಿ ಪುರುಷರು ತಮಗೆ ಸುಲಭವಾಗುತ್ತದೆಂದು ಪ್ಯಾಂಟು ಜೇಬಿನಲ್ಲಿ ಮೊಬೈಲ್ ಫೋನ್ ಇಡುತ್ತಾರೆ. ಆದರೆ ಇದಕ್ಕಿಂತ ಡೇಂಜರ್ ಇನ್ನೊಂದಿಲ್ಲ!

ಮೊಬೈಲ್ ನಂತಹ ವಯರ್ ಲೆಸ್ ಉಪಕರಣಗಳು ಅತೀ ಹೆಚ್ಚು ವಿಕಿರಣಗಳನ್ನು ಹೊರ ಸೂಸುತ್ತವೆ. ಇದರಿಂದ ಡಿಎನ್ ಎ ಬೆಳವಣಿಗೆಗೆ ಅಡ್ಡಿಯಾಗುವುದು, ವೀರ್ಯಾಣು ಅಭಿವೃದ್ಧಿ ಕುಂಠಿತವಾಗುವುದು, ಫಲವಂತಿಕೆ ಕಡಿಮೆಯಾಗುವುದು, ಹೃದಯ ಖಾಯಿಲೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಪಾಕೆಟ್ ನಲ್ಲಿ ಮೊಬೈಲ್ ಇಡುವುದು ಸೇಫ್ ಮತ್ತು ಸುಲಭ ಎಂದು ನಿಮಗನಿಸಿದರೂ ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಮಾತ್ರ ತುಂಬಾ ಅಪಾಯಕಾರಿ ಎನ್ನುವುದನ್ನು ಮರೆಯದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ