ಗರ್ಭನಿರೋಧಕ ಮಾತ್ರೆಯಿಂದ ಮಹಿಳೆ ದಪ್ಪಗಾಗ್ತಾಳಾ?

ಭಾನುವಾರ, 9 ಸೆಪ್ಟಂಬರ್ 2018 (10:09 IST)
ಬೆಂಗಳೂರು: ಗರ್ಭನಿರೋಧಕ ಮಾತ್ರೆ ಸೇವಿಸಿದರೆ ಹಾರ್ಮೋನ್ ವ್ಯತ್ಯಾಸದಿಂದಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ. ಇದು ನಿಜವೇ?

ಮಹಿಳೆಯರು ಗರ್ಭನಿರೋಧಕ ಮಾತ್ರೆ ಸೇವಿಸುವುದರಿಂದ ತೂಕ ಹೆಚ್ಚಿಸಿಕೊಳ್ಳುತ್ತಾರೆಯೇ? ತಜ್ಞರ ಪ್ರಕಾರ ತೂಕ ಹೆಚ್ಚುವಿಕೆಗೂ ಗರ್ಭನಿರೋಧಕ ಮಾತ್ರೆ ಸೇವನೆಗೂ ಇದುವರೆಗೆ ನಡೆಸಿದ ಅಧ್ಯಯನದಲ್ಲಿ ಸಂಬಂಧವಿದೆ ಎಂದು ಪತ್ತೆ ಮಾಡಲಾಗಿಲ್ಲ.

ಹಾಗಿದ್ದರೂ ಕೆಲವರಿಗೆ ಹಾರ್ಮೋನಲ್ ವ್ಯತ್ಯಯದಿಂದಾಗಿ ಈ ರೀತಿ ಆಗುವುದು ಇದೆ. ಆದರೆ ಗರ್ಭನಿರೋಧಕ ಮಾತ್ರೆಗೂ ತೂಕ ಹೆಚ್ಚುವಿಕೆಗೂ ನೇರ ಸಂಬಂಧವಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ