ಬೇಗ ಪ್ರೆಗ್ನೆಂಟ್ ಆಗಬೇಕೇ? ಹಾಗಿದ್ದರೆ ಇದನ್ನು ಸೇವಿಸಿ!
ಇತರ ಆಹಾರ ಸೇವಿಸುವ ದಂಪತಿಗಳಿಗೆ ಹೋಲಿಸಿದರೆ ಸೀಫುಡ್ ಸೇವಿಸುವ ದಂಪತಿಗಳು ಹೆಚ್ಚು ಲೈಂಗಿಕ ಕ್ರಿಯೆ ಮಾಡುತ್ತಾರಲ್ಲದೆ, ಬೇಗನೇ ಪ್ರೆಗ್ನೆಂಟ್ ಆಗುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಸೀ ಫುಡ್ ಸೇವಿಸುವ ದಂಪತಿಗಳ ಪೈಕಿ ಮಹಿಳೆಯರು ಮಾತ್ರವಲ್ಲ, ಪುರುಷರಲ್ಲೂ ಲೈಂಗಿಕ ಸಾಮರ್ಥ್ಯ, ವೀರ್ಯಾಣು ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಬೇಗನೇ ಮಕ್ಕಳ ಪಡೆಯಬಹುದು ಎಂದು ಅಧ್ಯಯನ ವರದಿಯೊಂದು ಹೇಳಿದೆ.