ಹೃದಯ ಖಾಯಿಲೆ ದೂರ ಮಾಡಬೇಕಾ? ಹಾಗಿದ್ದರೆ ಇದು ಒಂದು ಆಹಾರ ಸೇವಿಸಿದರೆ ಸಾಕು

ಭಾನುವಾರ, 30 ಸೆಪ್ಟಂಬರ್ 2018 (09:15 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಹೃದಯ ಖಾಯಿಲೆ ಎನ್ನುವುದು ಸಣ್ಣ ಮಕ್ಕಳಿಂದ ತೊಡಗಿ ವಯಸ್ಸಾದವರಿಗೂ ಅಪಾಯ ತಂದೊಡ್ಡುತ್ತಿದೆ. ಹಾಗಿದ್ದರೆ ಹೃದಯ ಖಾಯಿಲೆ ದೂರ ಮಾಡಲು ಏನು ಮಾಡಬೇಕು?

ಸಿಂಪಲ್. ಪ್ರತಿ ನಿತ್ಯ ಆಹಾರದಲ್ಲಿ ಒಂದು ಮೊಟ್ಟೆ ಸೇವಿಸಿದರೆ ಸಾಕು.  ಇದರಲ್ಲಿರುವ ಪೋಷಕಾಂಶಗಳು ಹೃದಯ ಖಾಯಿಲೆಯನ್ನು ದೂರ ಮಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ದಿನಕ್ಕೊಂದು ಆಪಲ್ ಎನ್ನುವಂತೆ ದಿನಕ್ಕೊಂದು ಮೊಟ್ಟೆ ತಿಂದರೆ ಹೃದಯ ಖಾಯಿಲೆಯನ್ನೂ ದೂರ ಮಾಡಬಹುದು. 30 ರಿಂದ 79 ವರ್ಷ ವಯಸ್ಸಿನೊಳಗಿನ 5 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಪ್ರಯೋಗ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ