ಚಿಕ್ಕಮ್ಮನ ಜೊತೆ ಲೈಂಗಿಕ ಕ್ರಿಯೆ ಮಾಡಬೇಕು ಅನಿಸುತ್ತದೆ!

ಶನಿವಾರ, 8 ಜೂನ್ 2019 (06:55 IST)
ಬೆಂಗಳೂರು : ನನಗೆ 33 ವರ್ಷ. ನಾನು ಹದಿಹರೆಯದವನಾಗಿದ್ದಾಗ ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಲೈಂಗಿಕತೆ ಹೊಂದಿದ್ದನ್ನು ನೋಡಿದ್ದೆ. ಆದ್ದರಿಂದ ಈಗ ನನ್ನ ಚಿಕ್ಕಮ್ಮನನ್ನು ನೋಡುವಾಗ ನಾನು ಅವಳ  ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದೆನಿಸುತ್ತದೆ. ಈ ಸಮಸ್ಯೆಯಿಂದ ಹೊರಬರಲು ಪರಿಹಾರ ತಿಳಿಸಿ?




ನಿಮ್ಮ ಆಲೋಚನೆಗಳು ಕೆಟ್ಟದಾಗಿರುವುದರಿಂದ ನೀವು ಗಡಿಯನ್ನು ದಾಟಬಾರದು ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ ನೀವು ನಿಮ್ಮ ಲೈಂಗಿಕ ಪ್ರಚೋದನೆಗಳನ್ನು ಪೂರೈಸುವ ಇತರ ಮಾರ್ಗಗಳನ್ನು ಕಂಡುಕೊಳ್ಳಿ. ಹಾಗೇ ನಿಮಗೆ ಸಹಾಯ ಮಾಡುವ ಒಬ್ಬ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಈ ಸಮಸ್ಯೆಯಿಂದ ಹೊರಬರುವಂತಹ ಸಲಹೆಗಳನ್ನು ಪಡೆಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ