ಬೆಂಗಳೂರು : ಅಡುಗೆಗೆ ಬಳಸುವ ಕೆಲವೊಂದು ತರಕಾರಿ ಬೇಯುವುದು ತಡವಾಗುತ್ತದೆ. ಇದರಿಂದ ಅಡುಗೆ ಕೂಡ ತಡವಾಗುತ್ತದೆ. ಆ ವೇಳೆ ತರಕಾರಿ ಬಹಳ ಬೇಗ ಬೇಯಲು ಈ ಟಿಪ್ಸ್ ಫಾಲೋ ಮಾಡಿ.
*ತರಕಾರಿಗಳನ್ನು ಕತ್ತರಿಸುವಾಗ ಚಿಕ್ಕದಾಗಿ ಕಟ್ ಮಾಡಿ. ಇದರಿಂದ ತರಕಾರಿ ಬಹಳ ಬೇಗ ಬೇಯುತ್ತದೆ.
*ತರಕಾರಿಗಳನ್ನು ಬೇಯಿಸುವಾಗ ಕಡಿಮೆ ಎಣ್ಣೆಯನ್ನು ಬಳಸಿ. ಇದರಿಂದ ತರಕಾರಿ ಬೇಗನೆ ಬೇಯುತ್ತದೆ.
*ತರಕಾರಿಗಳನ್ನು ತೊಳೆದ ಬಳಿಕ ಉಪ್ಪು ನೀರಿನಲ್ಲಿ ನೆನೆಸಿ ಮತ್ತು ಬೇಯಿಸುವಾಗ ಉಪ್ಪನ್ನು ಹಾಕಿ ಇದರಿಂದ ತರಕಾರಿ ಬೇಗನೆ ಕರಗುತ್ತದೆ.