ಕುತ್ತಿಗೆ ನೋವು ನಿವಾರಣೆಯಾಗಲು ಈ ಟಿಪ್ಸ್ ಫಾಲೋ ಮಾಡಿ

ಶನಿವಾರ, 15 ಆಗಸ್ಟ್ 2020 (08:02 IST)
ಬೆಂಗಳೂರು : ನಿದ್ರೆ ಮಾಡಿ ಎದ್ದ ಬಳಿಕ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಕತ್ತನ್ನು ತಿರುಗಿಸಲು ಸಾಧ್ಯವಾಗುವುದಿಲ್ಲ. ಈ ನೋವು ನಿವಾರಣೆಯಾಗಲು ಈ ಟಿಪ್ಸ್ ಫಾಲೋ ಮಾಡಿ.

ಶಾಖ ಅಥವಾ ಐಸ್ ಚಿಕಿತ್ಸೆಯು ಕುತ್ತಿಗೆ ನೋವನ್ನು ನಿವಾರಿಸುತ್ತೆ. ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ. ಆದಕಾರಣ ಕುತ್ತಿಗೆಗೆ ಬಿಸಿ ನೀರಿನಿಂದ ಶಾಖ ಕೊಡಬೇಕು. ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಹಾಗೇ ಐಸ್ ಥೆರಪಿ ಕೂಡ ಮಾಡಬಹುದು. ಸುಮಾರು 20 ನಿಮಿಷಗಳ ಕಾಲ ಐಸ್ ಕ್ಯೂಬ್ ನ್ನು ಬಟ್ಟೆಯಲ್ಲಿ ಸುತ್ತಿ ಕುತ್ತಿಗೆಯ ನೋವಿನ ಭಾಗಕ್ಕೆ ಇಟ್ಟುಕೊಳ್ಳಬೇಕು. ಇದರಿಂದ ನೋವು ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ