ಹೌದು. ಗರ್ಭಿಣಿಯರು ಶುಂಠಿ ಸೇವನೆ ಮಾಡಿದರೆ ಅವಧಿಪೂರ್ವ ಪ್ರಸವ ಆಗುವ ಸಾಧ್ಯತೆ ಹೆಚ್ಚು. ಅದರಲ್ಲೂ 6 ತಿಂಗಳ ಬಳಿಕ ಶುಂಠಿ ತಿನ್ನದಿರುವುದು ಒಳ್ಳೆಯದು. ಹಾಗೇ ಶುಂಠಿ ರಕ್ತ ಸಂಚಾರವನ್ನು ಹೆಚ್ಚಿಸುವುದರಿಂದ ಹೀಮೋಫಿಲಿಯಾ(hemophilia) ಸಮಸ್ಯೆ ಇರುವವರು ಶುಂಠಿ ಸೇವಿಸುವುದು ಒಳ್ಳೆಯದಲ್ಲ .
ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವವರಿಗೆ ಯಾವುದೇ ಕಾರಣಕ್ಕೂ ಶುಂಠಿ ಒಳ್ಳೆಯದಲ್ಲ. ಶುಂಠಿ ದೇಹದ ತೂಕವನ್ನು ಕಡಿಮೆ ಮಾಡುವುದರಿಂದ ಕಡಿಮೆ ಮೈ ತೂಕ ಇರುವವರು ಕೂಡ ಶುಂಠಿ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.