ಸಂಭೋಗದ ಪ್ರಾರಂಭದಲ್ಲಿ ಕಾಂಡೋಮ್ ಧರಿಸದಿದ್ದರೆ ಗರ್ಭಿಣಿಯಾಗುತ್ತಾರೆಯೇ?
ಮಂಗಳವಾರ, 16 ಜುಲೈ 2019 (09:57 IST)
ಬೆಂಗಳೂರು : ನಾನು 21 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 19 ವರ್ಷ. ನಾನು ನನ್ನ ಗೆಳತಿಯ ಜೊತೆ ಸಂಭೋಗದಲ್ಲಿ ತೊಡಗಿದಾಗ ಪ್ರಾರಂಭದಲ್ಲಿ ಕಾಂಡೋಮ್ ಧರಿಸಿರಲಿಲ್ಲ. ನಂತರ ಆಕೆಗೆ ಪರಾಕಾಷ್ಠೆ ಹೊಂದಿದ ಮೇಲೆ ನಾನು ಕಾಂಡೋಮ್ ಧರಿಸಿ ಸಲ್ಖನ ಮಾಡಿದೆ. ಇದರಿಂದ ಆಕೆ ಗರ್ಭಿಣಿಯಾಗುತ್ತಾಳೆಯೇ?
ನೀವು ಈ ರೀತಿ ಮಾಡುವುದರಿಂದ ಕೆಲವೊಮ್ಮೆ ಕೆಲವು ಹನಿಗಳಷ್ಟು ವೀರ್ಯ ಜಾರಿ ಗರ್ಭವತಿಯಾಗುವ ಸಂಭವವಿರುತ್ತದೆ. ಆದ್ದರಿಂದ ಅಂತಹ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಸದ್ಯಕ್ಕೆ ಆಕೆ ಮೂತ್ರದ ಗರ್ಭಧಾರಣೆ ಕಿಟ್ ಬಳಸಿ ಗರ್ಭಿಣಿಯಾಗಿದ್ದಾಳೆಯೇ? ಇಲ್ಲವೇ ಎಂಬುದನ್ನು ಪರೀಕ್ಷಿಸಿ.