ಬೆಂಗಳೂರು : ನನಗೆ 28 ವರ್ಷ ವಯಸ್ಸು. ನನ್ನ ಶಿಶ್ನದ ಗಾತ್ರ 7 ಇಂಚು. ಲೈಂಗಿಕ ಕ್ರಿಯೆ ಹೊಂದಿದಾಗ ಅದು ತುಂಬಾ ನೋವನ್ನುಂಟುಮಾಡುತ್ತದೆ ಎಂದು ನನ್ನ ಗೆಳತಿ ಭಯಪಡುತ್ತಾಳೆ. ಅದು ಸಾಧ್ಯವೇ?
ನಿಮ್ಮ ಶಿಶ್ನವು ಉದ್ದವಾಗಿರುವುದರಿಂದ ಲೈಂಗಿಕ ಕ್ರಿಯೆಯ ವೇಳೆ ಆಕೆಗೆ ಅದು ಅಸ್ವಸ್ಥತೆಯನ್ನುಂಟುಮಾಡಬಹುದು. ಆದ್ದರಿಂದ ಈ ವಿಷಯದ ಬಗ್ಗೆ ಚರ್ಚಿಸಲು ನೀವುಲೈಂಗಿಕ ತಜ್ಞರ ಸಹಾಯ ತೆಗೆದುಕೊಳ‍್ಳುವುದು ಉತ್ತಮ.