ರಾತ್ರಿ ಮೂರು ಮೂರು ಬಾರಿ ಮಿಲನ ಹೊಂದುತ್ತೇವೆ! ಇದರಿಂದ ತೊಂದರೆಯಾಗಬಹುದಾ?

ಬುಧವಾರ, 4 ಸೆಪ್ಟಂಬರ್ 2019 (08:46 IST)
ಬೆಂಗಳೂರು: ಲೈಂಗಿಕ ಕ್ರಿಯೆ ಕೆಲವರಲ್ಲಿ ಹದವಾಗಿದ್ದರೆ ಇನ್ನು ಕೆಲವರಲ್ಲಿ ಅತಿಯಾಗಿರುತ್ತದೆ. ಅದೂ ಮದುವೆಯಾದ ಹೊಸತರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಅತೀವ ಆಸಕ್ತಿಯಿರುತ್ತದೆ.


ಇದರಿಂದಾಗಿ ಒಂದೇ ರಾತ್ರಿ ಹಲವು ಬಾರಿ ಮಿಲನ ಕ್ರಿಯೆಯಲ್ಲಿ ತೊಡಗಬೇಕೆನಿಸುತ್ತದೆ. ಆದರೆ ಇದು ತಪ್ಪಾ ಎನ್ನುವ ಆತಂಕವೂ ಕೆಲವರಿಗಿರುತ್ತದೆ. ಆರಂಭದಲ್ಲಿ ಅತೀವ ಆಸಕ್ತಿಯಿರುವುದು ಸಹಜ. ಇಬ್ಬರಿಗೂ ಇದರಿಂದ ಸಮಸ್ಯೆಯೇನೂ ಇಲ್ಲವೆಂದರೆ ಪದೇ ಪದೇ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ. ಕಾಲ ಸರಿದಂತೆ ಈ ಅತಿಯಾದ ಆಸಕ್ತಿ ಸಹಜ ಸ್ಥಿತಿಗೆ ಬರುತ್ತದೆ. ಚಿಂತೆ ಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ