ಲೊ ಬಿಪಿ ಸಮಸ್ಯೆಯೆ...? ಹಾಗಾದರೆ ಈ ಮನೆಮದ್ದು ಬಳಸಿ

ಶುಕ್ರವಾರ, 26 ಜನವರಿ 2018 (12:04 IST)
ಬೆಂಗಳೂರು : ಹೆಚ್ಚಿನವರಿಗೆ ಲೊ ಬಿಪಿ ಸಮಸ್ಯೆ ಇರುತ್ತದೆ.  ಮನೆಮದ್ದಿನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಕೆಳಗೆ ತಿಳಿಸಿರುವ ಮನೆಮದ್ದನ್ನು ಒಂದು ತಿಂಗಳು ಸರಿಯಾಗಿ ಬಳಸಿದರೆ ಲೊ ಬಿಪಿಯಿಂದ ನಾರ್ಮಲ್ ಬಿಪಿಗೆ ಬರುತ್ತದೆ.

 
ಆಯುರ್ವೇದ ಶಾಪ್ ಗಳಲ್ಲಿ ದೊರೆಯುವ ಜಟಮಾನ್ಸಿ ಚೂರ್ಣವನ್ನು 1 ಚಿಟಿಕೆಯಷ್ಟು ತೆಗೆದುಕೊಂಡು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಮೂರು ಸಲ ಊಟಕ್ಕಿಂತ ½ ಗಂಟೆ ಮೊದಲು ಕುಡಿಯಿರಿ. ಇದರಿಂದ ಒಂದೇ ತಿಂಗಳಲ್ಲಿ ಲೊ ಬಿಪಿ ನಾರ್ಮಲ್ ಗೆ ಬರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ