ಸೆಕ್ಸ್ ನಲ್ಲಿ ಪುರುಷರನ್ನು ಖುಷಿಪಡಿಸಲು ಸುಲಭ ಉಪಾಯ ಏನು ಗೊತ್ತಾ?!
ಶುಕ್ರವಾರ, 8 ಜೂನ್ 2018 (08:59 IST)
ಬೆಂಗಳೂರು: ಪುರುಷ ಸಂಗಾತಿಯನ್ನು ಮಧು ಮಂಚದಲ್ಲಿ ಖುಷಿಪಡಿಸಲು ಏನು ಮಾಡಬೇಕು? ಕೆಲವು ಉಪಾಯಗಳು ಇಲ್ಲಿವೆ ನೋಡಿ.
ಇಷ್ಟ ಕಷ್ಟ ತಿಳಿಯಿರಿ
ಮಹಿಳೆಯರಂತೆ ಪುರುಷರಿಗೂ ಸೆಕ್ಸ್ ನಲ್ಲಿ ಇಷ್ಟವಾಗುವ ಸ್ಥಳಗಳಿವೆ. ಅದನ್ನು ಪತ್ತೆ ಮಾಡಿ. ಆತನ ಇಷ್ಟದಂತೆ ನಡೆದುಕೊಳ್ಳಿ.
ನೀವೇ ಮೊದಲಿಗರಾಗಿ
ಹೆಣ್ಣು ಸಂಕೋಚ ಸ್ವಭಾವದವಳು ನಿಜ. ಆದರೆ ಪ್ರತೀ ಬಾರಿಯೂ ಗಂಡನೇ ಸೆಕ್ಸ್ ವಿಚಾರದಲ್ಲಿ ಸಾರಥ್ಯ ತೆಗೆದುಕೊಳ್ಳಬೇಕೆಂದು ಬಯಸಬಾರದು. ಕೆಲವೊಮ್ಮೆ ನೀವೇ ಮೊದಲಿಗರಾಗಿ, ಸರ್ಪ್ರೈಸ್ ಕೊಡಿ.
ಮಾತು-ಕತೆ
ಮಹಿಳೆಯರ ಹಾಗೆಯೇ ಪುರುಷರೂ ಈ ವಿಚಾರದಲ್ಲಿ ಹೊಗಳಿಕೆ ಬಯಸುತ್ತಾರೆ. ಹೀಗಾಗಿ ಸೆಕ್ಸ್ ಸಂದರ್ಭದಲ್ಲಿ ಆತನನ್ನು ಟೀಸ್ ಮಾಡುವುದು, ಹೊಗಳುವುದು ಮಾಡುತ್ತಿದ್ದರೆ, ಆತನಲ್ಲೂ ಉತ್ಸಾಹ ಹೆಚ್ಚುತ್ತದೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ