ಗೊರಕೆ ಸಮಸ್ಯೆಯಿಂದ ಬೇಸತ್ತಿದ್ದರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್
ಭಾನುವಾರ, 4 ಅಕ್ಟೋಬರ್ 2020 (12:05 IST)
ಬೆಂಗಳೂರು : ರಾತ್ರಿ ಕೆಲವರು ತುಂಬಾ ಗೊರಕೆ ಹೊಡೆಯುತ್ತಾರೆ. ಇದರಿಂದ ಪಕ್ಕ ಮಲಗಿದವರಿಗೆ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಆದಕಾರಣ ಅವರು ಈ ವಿಧಾನ ಅನುಸರಿಸಿ.
ಬೆನ್ನಿನ ಮೇಲೆ ಮಲಗುವುದರಿಂದ ಬಹಳಷ್ಟು ಜನರು ಗೊರಕೆ ಹೊಡೆಯುತ್ತಾರೆ. ಆದಕಾರಣ ಎಡಭಾಗದಲ್ಲಿ ಮಲಗುವುದರಿಂದ ಗೊರಕೆ ಹೊಡೆಯುವುದಿಲ್ಲ. ಕಾರಣ ನಮ್ಮ ನಾಲಿಗೆ ಮತ್ತು ಗಂಟಲು ತಟಸ್ಥ ಸ್ಥಾನದಲ್ಲಿರುವಾಗ ಅದು ಸರಿಯಾಗಿ ಉಸಿರಾಡಲು ಸಾಧ್ಯವಾಗುವಂತೆ, ನಮ್ಮ ವಾಯುಮಾರ್ಗಗಳನ್ನು ಸ್ಪಷ್ಟವಾಗಿಡಲು ಸಹಾಯ ಮಾಡುತ್ತದೆ.