ಬಾಳೆ ಹಣ್ಣು ಮತ್ತು ಹಾಲು ಎರಡನ್ನು ಮಿಕ್ಸ್ ಮಾಡಿ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ?

ಭಾನುವಾರ, 24 ನವೆಂಬರ್ 2019 (08:53 IST)
ಬೆಂಗಳೂರು : ಬಾಳೆ ಹಣ್ಣು ಮತ್ತು ಹಾಲು ಎರಡು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇವೆರಡನ್ನು ಮಿಕ್ಸ್ ಮಾಡಿ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ? ಅಲ್ಲವೇ? ಎಂಬ ಮಾಹಿತಿ ಇಲ್ಲಿದೆ ನೋಡಿ.



ಬಾಳೆಹಣ್ಣು ಮತ್ತು ಹಾಲನ್ನು ಮಿಕ್ಸ್ ಮಾಡಿ ತಿನ್ನವುದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಹಾಲಿನಲ್ಲಿ ನಾರಿನಾಂಶವಿರುವುದಿಲ್ಲ. ಆದರೆ ಬಾಳೆಹಣ್ಣಿನಲ್ಲಿ ನಾರಿನಾಂಶವಿರುವುದರಿಂದ ಇವೆರಡು ಹೊಟ್ಟೆಯಲ್ಲಿ ಸೇರಿದಾಗ ಒಂದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ತೊಂದರೆಯಾಗಿ ವಾಂತಿ ಭೇದಿಯಾಗುತ್ತದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ