ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ ಮತ್ತು ಅವಿವಾಹಿತ. ಸಂಭೋಗ ಮಾಡುವಾಗ ಹಾಸಿಗೆಯಲ್ಲಿ ಹೆಚ್ಚು ಕಾಲ ಉಳಿಯಲು ನಾನು ಏನು ಮಾಡಬಹುದು. ಅಲ್ಲದೇ ನನ್ನ ಶಿಶ್ನವು ನಾಲ್ಕು ಇಂಚುಗಳಷ್ಟು ಉದ್ದವಾಗಿದೆ. ಹೆಚ್ಚು ಕಾಲ ಸಂಭೋಗ ಮಾಡಲು ಇದು ಸಾಕಾಗುತ್ತದೆಯೇ?
ಉತ್ತರ : ಕೆಗೆಲ್ ವ್ಯಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡಿ. ನಿಮ್ಮ ಶಿಶ್ನ ಉದ್ದವು ಲೈಂಗಿಕ ಕ್ರಿಯೆಗೆ ಸಾಕಾಗುತ್ತದೆ. ನೀವು ಫೋರ್ ಪ್ಲೇ ತಂತ್ರಗಳನ್ನು ಕಲಿಯಿರಿ. ಇದರಿಂದ ಹೆಚ್ಚು ಕಾಲ ಹಾಸಿಗೆಯ ಮೇಲೆ ರೋಮ್ಯಾನ್ಸ್ ಮಾಡಬಹುದು.