ಫ್ರಿಜ್ ನಿಂದ ವಾಸನೆ ಬರಬಾರದಂತಿದ್ದರೆ ಇದನ್ನು ಇಡಿ

ಶನಿವಾರ, 22 ಆಗಸ್ಟ್ 2020 (11:29 IST)
ಬೆಂಗಳೂರು : ಫ್ರಿಜ್ ಗಳಲ್ಲಿ ಹಲವಾರು ವಸ್ತುಗಳನ್ನು ಸ್ಟೋರ್ ಮಾಡುತ್ತೇವೆ. ಇದರಿಂದ ಫ್ರಿಜ್ ವಾಸನೆ ಬರಲು ಶುರುವಾಗುತ್ತದೆ. ಹೀಗೆ ವಾಸನೆ ಬಾರಬಾರದಂತಿದ್ದರೆ ಹೀಗೆ ಮಾಡಿ.

ಫ್ರಿಜ್  ವಾಸನೆ ಬರುತ್ತಿದ್ದರೆ ಪ್ರತಿದಿನ ವಾಶ್ ಮಾಡುತ್ತಾ ಇರಲು ಆಗುವುದಿಲ್ಲ, ಆದಕಾರಣ ಫ್ರಿಜ್ ವಾಸನೆ ಬರಬಾರದಂತಿದ್ದರೆ ವೆನಿಲ್ಲಾ ಎಸೆನ್ನಶಿಯಲ್ ನ್ನು ಹತ್ತಿಗೆ 2 ಹನಿ ಹಾಕಿ ಫ್ರಿಜ್ ನಲ್ಲಿಡಿ. ಇದರಿಂದ ಫ್ರಿಜ್ ನಲ್ಲಿ ಸುವಾಸನೆ ಬರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ