ಆರೋಗ್ಯವಾಗಿರಬೇಕೆಂದು ನಾವು ಎಲ್ಲಿಲ್ಲದ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ವ್ಯಾಯಾಮ, ವಾಕಿಂಗ್ ಸೇರಿದಂತೆ ಪೋಷಕಾಂಶ ಹೊಂದಿರುವ ಆಹಾರಗಳನ್ನು ಸೇವಿಸುತ್ತಿರುತ್ತೇವೆ. ಆದರೆ, ನಮಗೆ ತಿಳಿಯದಂತೆ ಕೆಲ ವಿಷಕಾರಿ ಪದಾರ್ಥಗಳನ್ನು ನಾವು ಸೇವಿಸುತ್ತೇವೆ. ಅಂತಹ ವಿಷಕಾರಿ ಪದಾರ್ಥಗಳು ಯಾವು ಎನ್ನುವುದನ್ನು ಇಲ್ಲಿ ನೋಡಿ.