ಬೆಂಗಳೂರು : ಮುಖ ಬಿಳಿಯಾಗಿದ್ದರೆ ಸಾಲದು ಅದರ ಜೊತೆಗೆ ಮುಖದ ಸ್ಕೀನ್ ಆರೋಗ್ಯಕರವಾಗಿರಬೇಕು. ಅದಕ್ಕಾಗಿ ನಿಂಬೆ ಆಯಿಲ್ ಬಳಸಿ.ಇದನ್ನು ಮಾಡುವುದು ಹೇಗೆ ಎಂಬುದನನ್ನು ತಿಳಿದುಕೊಳ್ಳಿ.
ನಿಂಬೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತುರಿದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಕುದಿಯುತ್ತಿರುವ ನೀರಿನಲ್ಲಿಟ್ಟು ಬಿಸಿ ಮಾಡಿ. ಬಳಿಕ ಅದನ್ನು ಸೋಸಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಟ್ಟು ಪ್ರತಿದಿನ ಮುಖಕ್ಕೆ ಹಚ್ಚಿದರೆ ಆರೋಗ್ಯಕರವಾದ ಸ್ಕೀನ್ ನ್ನು ಪಡೆಯಬಹುದು.